GDS ಮೊದಲ ಫಲಿತಾಂಶ ಪಟ್ಟಿ ಬಿಡುಗಡೆ ಕರ್ನಾಟಕ 2023 : Karnataka GDS ರಿಸಲ್ಟ್ PDF ಡೌನ್ಲೋಡ್ 2023.

Spread the love

Karnataka GDS Result PDF Download 2023 :

ಇಂಡಿಯಾ ಪೋಸ್ಟ್ ಜಿ ಡಿ ಎಸ ಫಲಿತಾಂಶ 2023 ಶಾರ್ಟ್ ಲಿಸ್ಟ್ ಮಾಡಿದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎಲ್ಲ ವಲಯಗಳಿಗೆ ಶಾರ್ಟ್ ಲಿಸ್ಟ್ ಮಾಡಿದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಪೋಸ್ಟ್ ಗಳಿಗೆ ತಮ್ಮನ್ನು ನೋಂದಾಯಿಸಿಕೊಂಡು ಅಭ್ಯರ್ಥಿಗಳು ತಮ್ಮ ಹೆಸರನ್ನ ಇಂಡಿಯಾ ಪೋಸ್ಟ್ GDS ನ ಅಧಿಕೃತ ಸೈಟ್ ನಲ್ಲಿ ಮರಿಶೀಲಿಸಬಹುದು. indiapostgdsonlinegov.in

GDS First List Karnataka 2023 :

ಹುದ್ದೆಗಳಿಗೆ ಶಾರ್ಟ್ ಲಿಸ್ಟ್ ಆಗಿರುವ ಅಭ್ಯರ್ಥಿಗಳನ್ನ ದಾಖಲೆ ಪರಿಶೀಲನೆ ಪ್ರಕ್ರಿಯೆಗೆ ಹಾಜರಾಗಬೇಕಾಗುತ್ತದೆ. ದಾಖಲೆ ಪರಿಶೀಲನೆಯ ದಿನಾಂಕವನ್ನ ಮತ್ತು ಸಮಯವನ್ನ ಸರಿಯಾದ ಸಮಯದಲ್ಲಿ ಪ್ರಕಟಿಸಲಾಗುತ್ತದೆ. ಹೆಸರುಗಳನ್ನ ಪರಿಶೀಲಿಸಲು. ಅಭ್ಯರ್ಥಿಗಳು ಕೆಳಗೆ ನೀಡಲಾದ ಮಾಹಿತಿಯನ್ನ ನೋಡಿ.

India Post GDS Result 2023 : How to check

  • ಇಂಡಿಯಾ ಪೋಸ್ಟ್ ನ ಅಧಿಕೃತ ಸೈಟ್ ಗೆ ಭೇಟಿ ನೀಡಿ.
  • ಮುಖಪುಟದಲ್ಲಿ ಲಭ್ಯವಿರುವ ವಲಯದ ಪ್ರಕಾರ ಭಾರತ ಪೋಸ್ಟ್ GDS ಫಲಿತಾಂಶ 2023 ಶಾರ್ಟ್ ಲಿಸ್ಟ್ ಮಾಡಿದ ಅಭ್ಯರ್ಥಿಗಳ ಪಟ್ಟಿಮೇಲೆ ಕ್ಲಿಕ್ ಮಾಡಿ.
  • ಅಭ್ಯರ್ಥಿಗಳು ತಮ್ಮ ಹೆಸರನ್ನು ಪರಿಶೀಲಿಬಹುದಾದ ಹೊಸ PDF ಫೈಲ್ ತೆರೆಯುತ್ತದೆ.
  • ಮುಂದಿನ ಅಗತ್ಯಕ್ಕಾಗಿ ಪುಟವನ್ನು ಡೌನ್ಲೋಡ್ ಮಾಡಿ ಮತ್ತು ಅದರ ಹಾರ್ಡ್ ಪ್ರತಿಯನ್ನು ಇಟ್ಟುಕೊಳ್ಳಿ.

Karnataka GDS Result 2023 Direct Link :

ಕರ್ನಾಟಕ GDS ಫಲಿತಾಂಶ 2023 ಪಿಡಿಎಫ್ ಡೌನ್ಲೋಡ್ : Click here

Leave a Reply

Your email address will not be published. Required fields are marked *