Tag: catlover

ಬೆಕ್ಕುಅಡ್ಡ ಬಂದರೆ ಅದನ್ನ ಕೆಲವರು ಕೆಟ್ಟದ್ದು ಅಂತ ಅಂದುಕೊಂಡಿದ್ದಾರೆ ಆದರೆ ಅದು ಸುಳ್ಳು.

ಜನರು ಹಿಂದಿನ ಕಾಲದಲ್ಲಿ ಹೇಗೆ ಇದ್ದರೂ ಅಂದ್ರೆ, ಹಳ್ಳಿಜನರು ಮುಂಜಾನೆಯಿಂದ ರಾತ್ರಿಯ ವರೆಗೂ ಹೊಲದಲ್ಲಿ ಕೆಲಸಾ ಮುಗಿಸಿ ಮನೆಗೆ ಬರುವಾಗ ಎತ್ತಿನ ಗಾಡಿಯ ಮೇಲೆ ಜನ ಮನೆಗೆ ಬರುತ್ತಿದ್ದರು, ಒಂದು ದಿನಾ ಸಂಜೆ ಕೆಲಸ ಬಿಟ್ಟು ಬರುವುದು ಸ್ವಲ್ಪ ಲೇಟ್ ಆಯಿತು, ಬರುವಾಗ ರಾತ್ರಿ ಸಮಯದಲ್ಲಿ ಬೆಕ್ಕುಅಡ್ಡ ಬಂತೂ ಆವಾಗ ಎತ್ತುಗಳು ಬೆಕ್ಕಿನ ಕಣ್ಣನ್ನು ನೋಡಿ

Read More