ಇತ್ತೀಚಿಗೆ ದಿನಗಳಲ್ಲಿ ನೋಡ್ತಾ ಇದ್ರೆ ಎಲ್ಲರೂ ಮುಖಗಳನ್ನು ನೋಡಿ ಗೌರವ ಕೊಡುತ್ತಾರೆ, ಬಟ್ಟೆ ನೋಡಿ ಗೌರವ ಕೊಡ್ತಾರೆ, ಆಸ್ತಿ ಅಂತಸ್ತು ನೋಡಿ ಗೌರವ ಕೊಡ್ತಾರೆ, ಹೊರತು ಒಳ್ಳೆ ಗುಣ ಒಳ್ಳೆ ಮನಸು ಇರೋರಿಗೆ ಬೆಲೆನೇ ಇಲ್ಲ. ಆದರೆ ಒಳ್ಳೆಯ ಗುಣ ಒಳ್ಳೆಯ ನಡತೆ ಒಳ್ಳೆಯ ಸಂಸ್ಕೃತಿ ಈಗಿನ ಕಾಲದಲ್ಲಿ ನೋಡಲ್ಲ.ಉದಾಹರಣೆಗೆ : ಯಾವಾಡೊ ಒಂದು ಹುಡುಗಿ